Vineeth | PVV School

ಮಕ್ಕಳ ಬೆಳವಣಿಗೆಯಲ್ಲಿ ತರಕಾರಿಗಳ ಪಾತ್ರ.

07 Mar, 2022

ಮಕ್ಕಳ ಬೆಳವಣಿಗೆಯಲ್ಲಿ ತರಕಾರಿಗಳ ಪಾತ್ರ ಬಹಳ ಮುಖ್ಯವಾದದ್ದು. ಇದರ ಬಗ್ಗೆ ಮಕ್ಕಳಿಗಿಂತ ತಾಯಂದಿರಿಗೆ
ಬಹುಮುಖ್ಯವಾಗಿ ತಿಳಿದಿರಬೇ ಕಾದ ವಿಷಯ. ಯಾಕೆಂದರೆ ಇಂದಿನ ಆಹಾರ ಅಭ್ಯಾ ಸ ಹಾಗೂ ಸುಮಾರು 15 ರಿಂದ 20 ನೇ
ಶತಮಾನದ ಮಧ್ಯಭಾಗದಲ್ಲಿ ಇದ್ದಆಹಾರಾಭ್ಯಾ ಸಕ್ಕೂ ಬಹಳ ಬದಲಾವಣೆಯನ್ನು ಕಾಣಬಹುದು. ಇಂದಿನ ಮಕ್ಕಳು ಕಡಿಮೆ
ಪೌಷ್ಠಿಕಾಂಶವುಳ್ಳ ಆಹಾರ ಪಿಜ್ಜಾ,. ಬರ್ಗ ರ್ರ್ ,ಹಾಗೂ ಇನ್ನಿತರ ಆಹಾರಾಭ್ಯಾ ಸವನ್ನು ರೂಢಿಸಿಕೊ ಂಡಿದ್ದು. ಈ ಅಭ್ಯಾ ಸದಿಂದ
ಮಕ್ಕಳ ಆರೋ ಗ್ಯದ ಮೇ ಲೆ ಹಲವು ದುಷ್ಪರಿಣಾಮಗಳು ಬೀ ರುತ್ತವೆ.
ಪ್ರತಿ ಮಗುವಿನ ಆರೋ ಗ್ಯಯುತ ಬೆಳವಣಿಗೆ ತರಕಾರಿಗಳಿಂದ ತಯಾರಿಸಿದ ಪೌಷ್ಟಿಕ ಆಹಾರ ಅತಿ ಮುಖ್ಯ. ಈ ನಿಟ್ಟಿನಲ್ಲಿ
ಸರಕಾರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಈಗಾಗಲೇ ಪುನರ್ವ ಸತಿ ಕೇ ಂದ್ರವನ್ನು ಮಕ್ಕಳ ವಿಭಾಗದಲ್ಲಿ ಪ್ರಾರಂಭ
ಮಾಡಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಈ ಕೇ ಂದ್ರದಲ್ಲಿ 15 ದಿನ ಆರೈಕೆ ಮಾಡಲಾಗುವುದು ಮತ್ತು ಪ್ರತಿ
ತಿಂಗಳ ಮೊದಲನೆಯ ಮಂಗಳವಾರ ಅಪೌಷ್ಟಿಕ ನಿವಾರಣೆ ಶಿಬಿರ ನಡೆಸುತ್ತಿದ್ದು ತರಕಾರಿಗಳಿಂದ ತಯಾರಿಸಿದ ಪೌಷ್ಟಿಕ
ಆಹಾರವನ್ನು ನೀ ಡುತ್ತಿದೆ.ಇದರ ಜೊ ತೆಗೆ ಸರ್ಕಾ ರಕ್ಕೆ ಎಲ್ಲಜನರು ಕೈ ಜೋ ಡಿಸಿದರೆ ಎಲ್ಲಾ ವ್ಯಕ್ತಿಯ ಉತ್ತಮ ಆರೋ ಗ್ಯ
ಕಾಪಾಡಲು ಸಹಕಾರಿಯಾಗುತ್ತದೆ
ತರಕಾರಿಗಳ ಸೇವನೆಯಿಂದ ದೇಹದ ಮೇಲಾಗುವ ಉತ್ತಮ ಪರಿಣಾಮಗಳು.
1. ಹಿರೇ ಕಾಯಿ : ಹೀ ರೆಕಾಯಿಯಲ್ಲಿ ‘ಎ’ ಹಾಗೂ ‘ಸಿ’ ಅನ್ನಾಂಗದ ಜೊ ತೆಗೆ ಖನಿಜ ಅಂಶವಿದೆ.
2. ಹೂಕೋ ಸು : ರಕ್ತಶುದ್ಧಿ ಹಾಗೂ ಚರ್ಮ ರೋ ಗಗಳನ್ನು ದೂರ ಮಾಡುತ್ತದೆ.
3. ನುಗ್ಗೆ ಸೊ ಪ್ಪು : ‘ಎ’ ಮತ್ತು ‘ಸಿ’ ಜೀ ವಸತ್ವಗಳಿವೆ. ಇರುಳುಗಣ್ಣಿನ ತೊ ಂದರೆಯನ್ನು ನಿವಾರಿಸುತ್ತದೆ.
ಹೀ ಗೆ ಇನ್ನಿತರ ಮೂಲಂಗಿ, ಕ್ಯಾ ರೇ ಟ್,ಟೊ ಮೇ ಟೊ ,ಈರುಳ್ಳಿ, ಕೊ ತ್ತಂಬರಿ ಸೊ ಪ್ಪು , ನುಗ್ಗೆ ಸೊ ಪ್ಪು , ಮುಂತಾದ ತರಕಾರಿಗಳ
ಸೇ ವನೆಯಿಂದ ನಮ್ಮ ಆರೋ ಗ್ಯವನ್ನು ಕಾಪಾಡಿಕೊ ಳ್ಳಬಹುದು. ಎಲ್ಲಾ ತಂದೆ ತಾಯಿಗಳು ತರಕಾರಿಗಳ ಪ್ರಾಮುಖ್ಯವನ್ನು
ತಿಳಿಯಬೇ ಕು ಹಾಗೂ ಮಕ್ಕಳಿಗೆ ತಿಳಿಸಬೇ ಕು.
ಪೂರ್ಣ ವಿಕಾಸ ಶಾಲೆಯಲ್ಲಿ ಮಕ್ಕಳಿಗೆ ತರಕಾರಿಗಳ ಪ್ರಾಮುಖ್ಯತೆಯನ್ನು ಹಾಗೂ ತರಕಾರಿಗಳಿಂದ ಹಾಗುವ
ಪ್ರಯೋ ಜನಗಳನ್ನು ತಿಳಿಸಲಾಯಿತು. ಮಕ್ಕಳು ತರಕಾರಿಗಳ ಪ್ರಾಮುಖ್ಯತೆಯನ್ನು ತಿಳಿದು ಆಹಾರಾಭ್ಯಾ ಸದಲ್ಲಿ ಬದಲಾವಣೆಗೆ
ಪ್ರಯತ್ನಿಸುವರು.
By
Mr. Manjunath S
Kannada Teacher

Publisher: Vineeth | PVV School

Powered by